¡Sorpréndeme!

ಬಿಎಸ್ ವೈ ಮುಂದೆ 20 ಬೇಡಿಕೆಗಳನ್ನಿಟ್ಟ ರೈತರು | Oneindia Kannada

2019-11-13 595 Dailymotion

ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನೂರಾರು ರೈತರು, ಮುಖ್ಯಮಂತ್ರಿ ಜೊತೆ ನಡೆದ ಚರ್ಚೆಯಲ್ಲಿ ಭಾಗಿಯಾದರು, ರೈತರ ಜೊತೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬಿಎಸ್ ವೈ ಸಭೆ ನಡೆಸಿ ಬೇಡಿಕೆಗಳನ್ನು ಆಲಿಸಿದರು. ರೈತರು ಕೂಡಾ ಮುಖ್ಯಮಂತ್ರಿ ಎದುರು 20 ಬೇಡಿಕೆಗಳನ್ನು ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
Karnataka: Farmers Meet The CM Farmers Put The 20 Demands Infront Of B.S.Yadiyurappa.